KRCL ನೇಮಕಾತಿ 2026: 203 ಟ್ರೈನಿ ಅಪ್ರೆಂಟಿಸ್ ಹುದ್ದೆಗಳು
KRCL ನೇಮಕಾತಿ 2026 – 203 ಟ್ರೈನಿ ಅಪ್ರೆಂಟಿಸ್ ಹುದ್ದೆಗಳು | ಆನ್‌ಲೈನ್ ಅರ್ಜಿ Konkan Railway Corporation Limited (KRCL) 2026ನೇ ಸಾಲಿನ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ 203 ಟ್ರೈನಿ ಅಪ್ರೆಂಟಿಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರೈಲ್ವೇ/ಪಿಎಸ್‌ಯು ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಫ್ರೆಶರ್ಸ್ , ಡಿಪ್ಲೊಮಾ , ಡಿಗ್ರಿ , ಎಂಜಿನಿಯರಿಂಗ್ ಪದವಿಧರರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಇದೇ ತರಹದ ಕರ್ನಾಟಕ ಸರ್ಕಾರಿ ಉದ್ಯೋಗಗಳಿಗಾಗಿ ನಮ್ಮ ವೆಬ್‌ಸೈಟ್ ನೋಡಿ 👉 Click Here ಕರ್ನಾಟಕ ಅಂಗನವಾಡಿ ನೇಮಕಾತಿ 2026 🔔 ಮುಖ್ಯ ಮಾಹಿತಿ ಸಂಸ್ಥೆ: ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (KRCL) ಒಟ್ಟು ಹುದ್ದೆಗಳು: 203 ಕೆಲಸದ ಸ್ಥಳ: ಮಹಾರಾಷ್ಟ್ರ, ಗೋವಾ, ಕರ್ನಾಟಕ, ನವದೆಹಲಿ, ಜಮ್ಮು & ಕಾಶ್ಮೀರ ಅರ್ಜಿಯ ವಿಧಾನ: ಆನ್‌ಲೈನ್ / ವಾಕ್-ಇನ್ / ಇಮೇಲ್ ಅರ್ಜಿ ಕೊನೆಯ ದಿನಾಂಕ: 21-03-2026 📌 ವಿಭಾಗವಾರು ಖಾಲಿ ಹುದ್ದೆಗಳು ಸಿವಿಲ್ ಎಂಜಿನಿಯರಿಂಗ್ – 30 ಎಲೆಕ್ಟ್ರಿಕಲ್ ಎಂಜಿನಿಯರಿಂಗ್ – 20 ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ – 10 ಮೆಕ್ಯಾನಿಕಲ್ ಎಂಜಿನಿಯರಿಂಗ್ – 20 ಡಿಪ್ಲೊಮಾ (ಸಿವಿಲ್) – 30 ಡಿಪ್ಲೊಮಾ (ಎ...